ಸ್ಥಗಿತಗೊಳ್ಳಲಿರುವ Internet Explorer

June 15, 2020 ರಂದು Microsoft ತನ್ನ ಸಾರ್ವಕಾಲಿಕ ಶ್ರೇಷ್ಠ Browser Internet Explorer ಅನ್ನು ನಿಲಿಸಲ್ಲು ಸಜ್ಜಾಗಿದೆ. ಮುಂಬರುವ ದಿನಗಳಲ್ಲಿ ತನ್ನ ಆದುನಿಕ Edge Browser ನಿಂದ Google Chrome ಗೆ ಸ್ಪರ್ಧೆ ನೀಡಲು Microsoft ನಿರ್ಧರಿಸಿದೆ.

1995 ರಲ್ಲಿ ಪ್ರಾರಂಭವಾದ Internet Explorer ದಶಕಗಳ ಕಾಲ Internet ಯುಗದಲ್ಲಿ ತನ್ನ ಆಧಿಪತ್ಯವನ್ನು ಸಾರಿತ್ತು. Microsoftನ  Operating System ನಲ್ಲಿ  preinstall ಆಗಿರುವ Internet Explorer ಕೋಟ್ಯಂತರ Computerಗಳಲ್ಲಿ ಲಭ್ಯವಿರುತಿತ್ತು. 

2008ರಲ್ಲಿ Google Chrome ಶುರುವಾದ ನಂತರ Internet Explorer ತನ್ನ ನಿಧಾನ ಗತಿಯ Browsing ನಿಂದ ತನ್ನ ಆಧಿಪತ್ಯವನ್ನು ಕಳೆದುಕೊಳ್ಳಲು ಪ್ರಾರಂಭವಾಯಿತು. 

Google Chromeಗೆ ಸೆಡ್ಡು ಹೊಡಿಯಲು Microsoft 2015ರಲ್ಲಿ Google Chromeನನ್ನು ಹೋಲುವ ಆದುನಿಕ Edge Browser ಅನ್ನು ಪ್ರ್ರಾರಂಭಿಸಿತು, April 2021 ರ ವೇಳೆಗೆ Global Internet Market ನಲ್ಲಿ Google Chrome ಶೇಕಡಾ 65 ರಷ್ಟು ಬಳಕೆದಾರರನ್ನು ಹೊಂದಿದೆ, Apple ನ Safari  ಶೇಕಡಾ 18 ರಷ್ಟು ಬಳಕೆದಾರರನ್ನು ಹೊಂದಿದೆ, Edge Browser ಕೇವಲ ಶೇಕಡಾ 3 ರಷ್ಟು ಬಳಕೆದಾರರನ್ನು ಹೊಂದಿದೆ ಹಾಗೂ Internet Explorer 1% ಗಿಂತ ಕಡಿಮೆ ಬಳಕೆದಾರರನ್ನು ಹೊಂದಿದೆ ಎಂದು Statcounter ನ ವೆಬ್ Web Analytics ತಿಳಿಸುತ್ತದೆ. 

Subscribe

Related articles

ಮಯೂರ್‌ಭಂಜ್‌ನ ವಿಶಿಷ್ಟ ಕೆಂಪು ಇರುವೆ ಚಟ್ನಿಗೆ ಪ್ರತಿಷ್ಠಿತ GI ಟ್ಯಾಗ್

ಒಡಿಶಾದ ಮಯೂರ್‌ಭಂಜ್ (Odisha Mayurbhanj) ಜಿಲ್ಲೆಯ ಹೃದಯಭಾಗದಲ್ಲಿ, ವಿಶೇಷವಾದ ಪಾಕಶಾಲೆಯ ಸಂಪ್ರದಾಯವೊಂದು...

Eucalyptus ತೋಟಗಳ ರಕ್ಷಣೆಗೆ ಶಿಲೀಂಧ್ರಗಳ ಬಳಕೆ

ವಿಜ್ಞಾನಿಗಳು ಅಪಾಯಕಾರಿ eucalyptus snout beetle ಗಳಿಂದ ನೀಲಗಿರಿ ತೋಟಗಳನ್ನು ರಕ್ಷಿಸಲು...

ಚಂದ್ರನ ಕಾರ್ಯಾಚರಣೆಗೆ ಹೊರಟ ಅಮೇರಿಕಾದ Peregrine-1

ಅಮೇರಿಕಾದ ಖಾಸಗಿ ಕಂಪನಿಯಾದ ಆಸ್ಟ್ರೋಬೋಟಿಕ್ ಮಾರ್ಗದರ್ಶನದಲ್ಲಿ Peregrine-1 ಲ್ಯಾಂಡರ್, ಚಂದ್ರನ ಮೇಲ್ಮೈ...

IIT Madras ವಿಜ್ಞಾನಿಗಳ ಸಂಶೋಧನೆ – ಸಸ್ಯಗಳಿಂದ Cancer ಔಷಧ ಉತ್ಪಾದನೆ

ಜೈವಿಕ ತಂತ್ರಜ್ಞಾನದ ಮಹತ್ವದ ದಾಪುಗಾಲಿನಲ್ಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT)...

eSoil: ಭವಿಷ್ಯದ ಕ್ರಾಂತಿಕಾರಿ ಕೃಷಿ ತಂತ್ರಜ್ಞಾನ

ಸ್ವೀಡನ್‌ನ Linkoping ವಿಶ್ವವಿದ್ಯಾಲಯದ ಸಂಶೋಧಕರು ಕೃಷಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರವನ್ನು ಪರಿಚಯಿಸಿದ್ದಾರೆ....

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!